ಪ್ರಧಾನ ಮಂತ್ರಿಯವರ ಕಛೇರಿ

ಸಂತ ಕಬೀರ್ ದಾಸ್ ಜನ್ಮ ಜಯಂತಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಗೌರವ 

Posted On: 22 JUN 2024 6:23PM by PIB Bengaluru

ಸಂತ ಕಬೀರ್ ದಾಸ್ ಅವರ ಜನ್ಮ ಜಯಂತಿ ದಿನವಾದ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. 

ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು;

"ಸಂತ ಕಬೀರದಾಸ್ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವಪೂರ್ವಕ ನಮನಗಳು." ಎಂದು ಹೇಳಿದ್ದಾರೆ.

 

 

*****



(Release ID: 2028401) Visitor Counter : 16