ಪ್ರಧಾನ ಮಂತ್ರಿಯವರ ಕಛೇರಿ
ಸಿಖ್ ಹೊಸ ವರ್ಷಕ್ಕೆ ಪ್ರಧಾನಿ ಮೋದಿ ಶುಭಾಶಯ
प्रविष्टि तिथि:
14 MAR 2024 12:11PM by PIB Bengaluru
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಸಿಖ್ ಸಮುದಾಯದವರ ಹೊಸ ವರ್ಷದ ಅಂಗವಾಗಿ ಶುಭಾಶಯಗಳನ್ನು ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ನಲ್ಲಿ ಬರೆದುಕೊಂಡಿರುವ ಅವರು,
''ಸಿಖ್ ಹೊಸ ವರ್ಷದ ಆರಂಭದ ಶುಭಾಶಯಗಳು. ವಾಹೆಗುರುವಿನ ಅನಂತ ಕೃಪೆಯು ಎಲ್ಲಾ ಜೀವರಾಶಿಗಳ ಮೇಲಿದ್ದು ಕ್ಷೇಮ ಮತ್ತು ಸಮೃದ್ಧಿಯನ್ನು ದಯಪಾಲಿಸಲಿ. ಗುರು ಸಾಹಿಬರ ಬುದ್ಧಿವಂತಿಕೆಯು ಅವರ ಉಜ್ವಲ ಮಾರ್ಗದರ್ಶನದಿಂದ ನಮ್ಮ ಸಮಾಜವನ್ನು ಬೆಳಗಿಸಲಿ." ಎಂದು ಬರೆದುಕೊಂಡಿದ್ದಾರೆ.
****
(रिलीज़ आईडी: 2016386)
आगंतुक पटल : 96
इस विज्ञप्ति को इन भाषाओं में पढ़ें:
Assamese
,
English
,
Urdu
,
हिन्दी
,
Marathi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam