ಪ್ರಧಾನ ಮಂತ್ರಿಯವರ ಕಛೇರಿ
‘ಏಕತೆಯ ಪ್ರತಿಮೆ’ ಕುರಿತ ಟಿವಿ ಸಂಚಿಕೆಯು ನೀವು ಕೆವಾಡಿಯಾಗೆ ಅತಿ ಶೀಘ್ರದಲ್ಲಿ ಭೇಟಿ ನೀಡಲು ಬಯಸುವಂತೆ ಮಾಡುತ್ತದೆ!: ಪ್ರಧಾನಿ ಮೋದಿ
प्रविष्टि तिथि:
14 MAR 2024 1:16PM by PIB Bengaluru
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭವ್ಯವಾದ 'ಏಕತೆಯ ಪ್ರತಿಮೆ' ಕುರಿತು ದೂರದರ್ಶನ ಸಂಚಿಕೆಯನ್ನು ಹಂಚಿಕೊಂಡು ಇದು ಕಣ್ಣು ತೆರೆಸುವ ಅನುಭವವಾಗಿದೆ. ಇದನ್ನು ನೋಡಿದವರಿಗೆ ಕೆವಾಡಿಯಾಗೆ ಆದಷ್ಟು ಶೀಘ್ರವೇ ಭೇಟಿ ನೀಡಬೇಕೆಂಬ ಬಯಕೆಯನ್ನು ಹುಟ್ಟಿಸುತ್ತದೆ ಎಂದು ಬರೆದುಕೊಂಡಿದ್ದಾರೆ.
ಟ್ವಿಟ್ಟರ್ ನಲ್ಲಿ ವಿಡಿಯೊ ಪೋಸ್ಟ್ ಮಾಡಿರುವ ಅವರು,
"ಈ ಸಂಚಿಕೆಯನ್ನು ಭವ್ಯವಾದ 'ಏಕತೆಯ ಪ್ರತಿಮೆ'ಯಲ್ಲಿ ನೋಡುವುದು ಕಣ್ಣು ತೆರೆಯುವ ಅನುಭವವಾಗಿದೆ. ಮುಖ್ಯವಾಗಿ, ಇದನ್ನು ನೋಡಿದವರಿಗೆ ಒಮ್ಮೆ ಕೆವಾಡಿಯಾಗೆ ಆದಷ್ಟು ಬೇಗನೆ ಭೇಟಿ ನೀಡಬೇಕೆಂದು ಬಯಸುವಂತೆ ಮಾಡುತ್ತದೆ!" ಎಂದು ಬರೆದುಕೊಂಡಿದ್ದಾರೆ.
****
(रिलीज़ आईडी: 2016385)
आगंतुक पटल : 100
इस विज्ञप्ति को इन भाषाओं में पढ़ें:
Urdu
,
Marathi
,
Assamese
,
Bengali
,
Manipuri
,
Punjabi
,
Gujarati
,
Telugu
,
Malayalam
,
English
,
हिन्दी
,
Odia
,
Tamil