ಪ್ರಧಾನ ಮಂತ್ರಿಯವರ ಕಛೇರಿ
ಶಂಕರಾಚಾರ್ಯ ಬೆಟ್ಟದ ದರ್ಶನ ಪಡೆದ ಪ್ರಧಾನಮಂತ್ರಿ
प्रविष्टि तिथि:
07 MAR 2024 3:24PM by PIB Bengaluru
ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ದೂರದಿಂದ ಭವ್ಯವಾಗಿ ಕಂಗೊಳಿಸುವ ಬೆಟ್ಟಗಳ ಸಾಲಿನಲ್ಲಿ ಶಂಕರಾಚಾರ್ಯ ಬೆಟ್ಟದ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ:
"ಸ್ವಲ್ಪ ಸಮಯದ ಹಿಂದೆ ಶ್ರೀನಗರವನ್ನು ತಲುಪಿದಾಗ, ಭವ್ಯವಾದ ಶಂಕರಾಚಾರ್ಯ ಬೆಟ್ಟವನ್ನು ದೂರದಿಂದ ನೋಡುವ ಅವಕಾಶ ಸಿಕ್ಕಿತು."
***
(रिलीज़ आईडी: 2012567)
आगंतुक पटल : 108
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam