ಪ್ರಧಾನ ಮಂತ್ರಿಯವರ ಕಛೇರಿ
ಕಾಸ್ ಗಂಜ್ ಅಪಘಾತದಲ್ಲಿ ನಿಧನರಾದವರಿಗೆ ಪ್ರಧಾನಮಂತ್ರಿಯವರು ಅನುಕಂಪದ ಸಹಾಯಧನವನ್ನು ಘೋಷಿಸಿದರು
Posted On:
24 FEB 2024 8:39PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾಸ್ ಗಂಜ್ ಅಪಘಾತದಲ್ಲಿ ಬಲಿಯಾದವರಿಗೆ ಪರಿಹಾರವನ್ನು ಘೋಷಿಸಿದ್ದಾರೆ. ಪಿಎಂಎನ್‌ಆರ್‌ಎಫ್‌ನಿಂದ ಅನುಕಂಪದ ಸಹಾಯಧನ (ಎಕ್ಸ್ ಗ್ರೇಷಿಯಾ ) ರೂ.2 ಲಕ್ಷಗಳನ್ನು ಮೃತರ ಸನಿಹದ ಸಂಬಂಧಿಕರಿಗೆ ಮತ್ತು ಗಾಯಗೊಂಡವರಿಗೆ ತಲಾ ರೂ. 50,000 ನೀಡಲಾಗುವುದು
ಪ್ರಧಾನಮಂತ್ರಿ ಕಾರ್ಯಾಲಯವು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿಯ ಸಂದೇಶ ತಿಳಿಸಿದೆ:
"ಕಾಸ್ ಗಂಜ್ ನಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಮೃತಪಟ್ಟ ಪ್ರತಿಯೊಬ್ಬರ ಮುಂದಿನ ಸಂಬಂಧಿಕರಿಗೆ ಪಿ.ಎಂ.ಎನ್.ಆರ್.ಇ.ನಿಂದ ರೂ. 2 ಲಕ್ಷ ಪರಿಹಾರವನ್ನು ನೀಡಲಾಗುವುದು. ಗಾಯಗೊಂಡವರಿಗೆ ತಲಾ ರೂ. 50,000 ನೀಡಲಾಗುವುದು"
***
(Release ID: 2009058)
Visitor Counter : 61
Read this release in:
Tamil
,
English
,
Urdu
,
Marathi
,
Hindi
,
Assamese
,
Manipuri
,
Punjabi
,
Gujarati
,
Odia
,
Telugu
,
Malayalam