ಪ್ರಧಾನ ಮಂತ್ರಿಯವರ ಕಛೇರಿ
ಪಶ್ಚಿಮ ಬಂಗಾಳದ ಜನರು ಪ್ರಭು ಶ್ರೀರಾಮನ ಬಗ್ಗೆ ಅಪಾರ ಪೂಜ್ಯ ಭಾವನೆ ಹೊಂದಿದ್ದಾರೆ: ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
20 JAN 2024 9:25AM by PIB Bengaluru
“ಪಶ್ಚಿಮ ಬಂಗಾಳದ ಜನರು ಪ್ರಭು ಶ್ರೀರಾಮನ ಬಗ್ಗೆ ಅಪಾರವಾದ ಪೂಜ್ಯಭಾವನೆಯನ್ನು ಹೊಂದಿದ್ದಾರೆ” ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಅವರು ಶ್ರೀಮತಿ ಪಾಯೆಲ್ ಕರ್ ಹಾಡಿರುವ ಭಗವಾನ್ ಶ್ರೀರಾಮನ ಸಾಂಪ್ರದಾಯಿಕ ಭಜನೆ 'ಮೋನ್ ಜೊಪೊ ನಾಮ್' ಅನ್ನು ಸಹ ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶವನ್ನು ಹಂಚಿಕೊಂಡಿದ್ದಾರೆ;
“ಪಶ್ಚಿಮ ಬಂಗಾಳದ ಜನರು ಪ್ರಭು ಶ್ರೀರಾಮನ ಬಗ್ಗೆ ಅಪಾರವಾದ ಪೂಜ್ಯಭಾವನೆಯನ್ನು ಹೊಂದಿದ್ದಾರೆ. ಅಪ್ರತಿಮ “ನಜ್ರುಲ್ ಗೀತಿ ಮೊನೊ ಜೋಪೋ ನಾಮ್” ಇಲ್ಲಿದೆ. #ಶ್ರೀರಾಮಭಜನೆ ( #ShriRamBhajan ) "
(ಪ್ರಕಟಣೆ ಐ.ಡಿ.: 1998125)
ವಿಸಿಟರ್ ಕೌಂಟರ್ : 129
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam