ಪ್ರಧಾನ ಮಂತ್ರಿಯವರ ಕಛೇರಿ

ಅಹಮದಾಬಾದ್ ಫಲಪುಷ್ಪ ಪ್ರದರ್ಶನ ಮಂತ್ರಮುಗ್ದಗೊಳಿಸುತ್ತದೆ: ಪ್ರಧಾನಮಂತ್ರಿ

Posted On: 06 JAN 2024 10:14PM by PIB Bengaluru

ಅಹಮದಾಬಾದ್‌ ನ ಆಕರ್ಷಕ ಪುಷ್ಪ ಪ್ರದರ್ಶನ ಮಂತ್ರಮುಗ್ದಗೊಳಿಸುತ್ತಿದ್ದು, ನವ ಭಾರತದ ಅಭಿವೃದ್ಧಿಯ ಪಯಣದ ಒಳನೋಟವನ್ನು ಅನಾವರಣಗೊಳಿಸಿದೆ ಎಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. 

ಎಕ್ಸ್‌ ನಲ್ಲಿ ಪ್ರಧಾನಮಂತ್ರಿಯವರು ಹೀಗೆ ಪೋಸ್ಟ್‌ ಮಾಡಿದ್ದಾರೆ:

"अहमदाबाद का ये फ्लावर शो हर किसी का मन मोह लेने वाला है। यहां नए भारत की विकास यात्रा की झांकियां भी आकर्षित करने वाली हैं।

***



(Release ID: 1994139) Visitor Counter : 65