ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಸವಸ್ತಿಯವರ ಭಜನೆಯು ಹೃದಯವನ್ನು ಭಾವನೆಗಳಿಂದ ಆವರಿಸಿ ಭಾವಪರವಶಗೊಳಿಸುತ್ತದೆ: ಪ್ರಧಾನ ಮಂತ್ರಿಗಳು

Posted On: 06 JAN 2024 9:59AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸವಸ್ತಿ ಮೆಹುಲ್ ಅವರ "ರಾಮ್ ಆಯೇಂಗೆ" ಭಜನೆಯನ್ನು ಹಂಚಿಕೊಂಡಿದ್ದಾರೆ.

ಈ ಸಂಬಂಧ "ಎಕ್ಸ್‌" ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಪೋಸ್ಟ್‌ ಮಾಡಿರುವ ಪ್ರಧಾನ ಮಂತ್ರಿಗಳು,

"ಸವಸ್ತಿ ಅವರ ಅವರ ಈ ಸ್ತೋತ್ರವನ್ನು ಒಮ್ಮೆ ಕೇಳಿದರೆ, ಅದು ಬಹಳ ಸಮಯದವರೆಗೆ ಕಿವಿಯಲ್ಲಿ ಅನುರಣಿಸುತ್ತದೆ. ಕಣ್ಣುಗಳಲ್ಲಿ ಕಣ್ಣೀರು ಮತ್ತು ಮನಸ್ಸನ್ನು ಭಾವನೆಗಳಿಂದ ತುಂಬಿಸುತ್ತದೆ#ShriRamBhajan" ಎಂದು ಸಂತಸ ಹಂಚಿಕೊಂಡಿದ್ದಾರೆ.

https://youtu.be/L2bcbXa2ou4?si=6XjBvZTY4oUDHeI3 "

***


(Release ID: 1993814) Visitor Counter : 87