ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿಯವರು ಜನರಿಗೆ ಗೀತಾ ಜಯಂತಿಯ ಶುಭಾಶಯ
Posted On:
23 DEC 2023 8:53PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗೀತಾ ಜಯಂತಿಯ ಸಂದರ್ಭದಲ್ಲಿ ದೇಶದ ಜನತೆಗೆ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.
ಪವಿತ್ರ ಗ್ರಂಥವನ್ನು ಶ್ಲಾಘಿಸಿದ ಅವರು, ಗೀತೆಯ ಶ್ಲೋಕಗಳು ಮಾನವೀಯತೆಯ ಸಾರವನ್ನು ಒಳಗೊಂಡಿದೆ ಎಂದು ಹೇಳಿದರು.
ಪ್ರಧಾನ ಮಂತ್ರಿಗಳು X ನಲ್ಲಿ ಪೋಸ್ಟ್ ಮಾಡಿದ್ದಾರೆ:
"ಮಾನವೀಯತೆಯ ಪ್ರತಿಯೊಂದು ಸಾರವು ಗೀತಾ ಶ್ಲೋಕಗಳಲ್ಲಿ ಅಡಕವಾಗಿದೆ, ಇದು ಬದುಕಿನ ಹಾದಿಯಲ್ಲಿ ಮುನ್ನಡೆಯಲು ನಮ್ಮನ್ನು ಯಾವಾಗಲೂ ಪ್ರೇರೇಪಿಸುತ್ತದೆ. ಎಲ್ಲರಿಗೂ 'ಗೀತಾ ಜಯಂತಿ'ಯ ಶುಭಾಶಯಗಳು. ಜೈ ಶ್ರೀ ಕೃಷ್ಣ!
***
(Release ID: 1991109)
Visitor Counter : 66
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam