ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗಾಯಕ ಕೈಲಾಶ್ ಖೇರ್ ಅವರ ಹೊಸ ಹಾಡು ‘ಕಾಶಿ ಸ್ತುತಿ’ಗಾಗಿ ಅವರನ್ನು ಶ್ಲಾಘಿಸಿದ ಪ್ರಧಾನಮಂತ್ರಿ

प्रविष्टि तिथि: 10 DEC 2023 9:36AM by PIB Bengaluru

ಗಾಯಕ ಶ್ರೀ ಕೈಲಾಶ್ ಖೇರ್ ಅವರ ಹೊಸ ಹಾಡು 'ಕಾಶಿ ಸ್ತುತಿ' ಗಾಗಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.

ಅಮರ ಮತ್ತು ಅಕ್ಷಯವಾದ ಕಾಶಿಯ ಮಹಿಮೆಗೆ  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಮನ ಸಲ್ಲಿಸಿದರು ಮತ್ತು ಈ ಹಾಡನ್ನು ಸಂಪೂರ್ಣ ಭಕ್ತಿಯಿಂದ ಪ್ರಸ್ತುತಪಡಿಸುವುದು ಮನಮೋಹಕವಾಗಿದೆ ಎಂದು ಅವರು ಹೇಳಿದರು.

ಶ್ರೀ ಕೈಲಾಶ್ ಖೇರ್ ಅವರ ಎಕ್ಸ್ ಖಾತೆಯ ಸಂದೇಶಕ್ಕೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ;

“अजर-अमर-अविनाशी काशी की महिमा को बारंबार प्रणाम! भक्ति भाव से भरी आपकी ये प्रस्तुति मन को मोह लेने वाली है।
जय बाबा विश्वनाथ!”
 


(रिलीज़ आईडी: 1984745)
इस विज्ञप्ति को इन भाषाओं में पढ़ें: Assamese , English , Urdu , Marathi , Hindi , Bengali , Manipuri , Punjabi , Gujarati , Odia , Tamil , Telugu , Malayalam