ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿಯವರು ಸಿಂಧುದುರ್ಗದಲ್ಲಿ ನೌಕಾಪಡೆಯ ದಿನಾಚರಣೆಯ ದೃಶ್ಯಾವಳಿಗಳನ್ನು ಹಂಚಿಕೊಂಡಿದ್ದಾರೆ.
प्रविष्टि तिथि:
04 DEC 2023 8:28PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಸಿಂಧುದುರ್ಗದಲ್ಲಿ ನೌಕಾಪಡೆಯ ದಿನಾಚರಣೆಯ ದೃಶ್ಯಾವಳಿಗಳನ್ನು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿಯವರು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
“ಸಿಂಧುದುರ್ಗದಲ್ಲಿ ನಡೆದ ಅದ್ಭುತ ನೌಕಾಪಡೆಯ ದಿನದ ಕಾರ್ಯಕ್ರಮದ ದೃಶ್ಯಗಳು. ಛತ್ರಪತಿ ಶಿವಾಜಿ ಮಹಾರಾಜರೊಂದಿಗೆ ನಿಕಟ ಸಂಬಂಧ ಹೊಂದಿರುವ ಸ್ಥಳದಲ್ಲಿ ಈ ವಿಶೇಷ ದಿನವನ್ನು ನಾವು ಆಚರಿಸಲು ಸಾಧ್ಯವಾಗಿದ್ದು ಅದ್ಭುತ ಅನುಭವವಾಗಿದೆ.
***
(रिलीज़ आईडी: 1982686)
आगंतुक पटल : 110
इस विज्ञप्ति को इन भाषाओं में पढ़ें:
Manipuri
,
English
,
Urdu
,
हिन्दी
,
Marathi
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam