ಪ್ರಧಾನ ಮಂತ್ರಿಯವರ ಕಛೇರಿ

​​​​​​​ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದ ತ್ರಿಪುರಾದ ಲೆಫ್ಟಿನೆಂಟ್ ಗವರ್ನರ್

Posted On: 03 NOV 2023 2:36PM by PIB Bengaluru

ತ್ರಿಪುರಾದ ಲೆಫ್ಟಿನೆಂಟ್ ಗವರ್ನರ್ ಶ್ರೀ ಇಂದ್ರಸೇನ ರೆಡ್ಡಿಯವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು. 

ಪ್ರಧಾನಮಂತ್ರಿಯವರ ಕಾರ್ಯಾಲಯವು X ನಲ್ಲಿ ಹೀಗೆ ಪೋಸ್ಟ್ ಮಾಡಿದೆ: 

"ತ್ರಿಪುರಾದ ರಾಜ್ಯಪಾಲರಾದ ಶ್ರೀ ಇಂದ್ರಸೇನ ರೆಡ್ಡಿ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ನಿನ್ನೆ, ನವೆಂಬರ್ 2, 2023 ರಂದು ಭೇಟಿಯಾದರು."

 

*****



(Release ID: 1974435) Visitor Counter : 89