ಪ್ರಧಾನ ಮಂತ್ರಿಯವರ ಕಛೇರಿ

ಏಷ್ಯನ್‌ ಪ್ಯಾರಾ ಗೇಮ್ಸ್‌ನ ಪುರುಷರ ಶಾಟ್‌ ಪುಟ್‌ನಲ್ಲಿಬೆಳ್ಳಿ ಗೆದ್ದ ಸೋಮನ್‌ ರಾಣಾಗೆ ಪ್ರಧಾನಮಂತ್ರಿ ಅಭಿನಂದನೆ

Posted On: 25 OCT 2023 9:39PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಹಾಂಗ್‌ ಝೌ ಏಷ್ಯನ್‌ ಪ್ಯಾರಾ ಗೇಮ್ಸ್‌ನ ಪುರುಷರ ಶಾಟ್‌ ಪುಟ್‌ ಎಫ್‌-56/57 ವಿಭಾಗದಲ್ಲಿಬೆಳ್ಳಿ ಪದಕ ಗೆದ್ದ ಸೋಮನ್‌ ರಾಣಾ ಅವರನ್ನು ಅಭಿನಂದಿಸಿದ್ದಾರೆ.

ಈ ಸಂಬಂಧ ಪ್ರಧಾನಮಂತ್ರಿ ಅವರು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ  :

‘‘ಪುರುಷರ ಶಾಟ್‌ ಪುಟ್‌ ಎಫ್‌ -56/57 ವಿಭಾಗದಲ್ಲಿಸೋಮನ್‌ ರಾಣಾ ಅವರ ಅದ್ಭುತ ಬೆಳ್ಳಿ ಪದಕವು ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿಸಂಭ್ರಮಿಸಲು ನಮಗೆ ಹೆಚ್ಚಿನ ಕಾರಣಗಳನ್ನು ನೀಡುತ್ತದೆ. ಅವರಿಗೆ ಅಭಿನಂದನೆಗಳು,’’  ಎಂದಿದ್ದಾರೆ.

***



(Release ID: 1972952) Visitor Counter : 89