ಪ್ರಧಾನ ಮಂತ್ರಿಯವರ ಕಛೇರಿ
ಮೀರಾಬಾಯಿಯವರ ಜಯಂತಿಯಂದು ಎಲ್ಲರಿಗೂ ಶುಭಾಶಯ ಕೋರಿದ ಪ್ರಧಾನಮಂತ್ರಿ
प्रविष्टि तिथि:
28 OCT 2023 6:32PM by PIB Bengaluru
ಮೀರಾಬಾಯಿ ಅವರ ಜಯಂತಿಯಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸ್ಮರಿಸಿಸಿದ್ದಾರೆ. ಮೀರಾಬಾಯಿ ಶ್ರೀಕೃಷ್ಣನ ಅಪ್ರತಿಮ ಭಕ್ತೆ. ಮತ್ತು ಅವರ ಶ್ಲೋಕಗಳು ಪ್ರತಿ ಮನೆಯಲ್ಲೂ ಅನುರಣಿಸುತ್ತವೆ ಮತ್ತು ಅವರ ಜೀವನವು ಸಮಾಜಕ್ಕೆ ಸ್ಫೂರ್ತಿಯಾಗಿದೆ ಎಂದು ಪ್ರಧಾನಿ ಹೇಳಿದರು.
ಸಾಮಾಜಿಕ ಜಾಲತಾಣ X ನಲ್ಲಿ ಪ್ರಧಾನಮಂತ್ರಿ ಸಂದೇಶ ನೀಡಿದ್ದಾರೆ.
"ಭಗವಾನ್ ಶ್ರೀ ಕೃಷ್ಣ ಅವರ ಅನನ್ಯ ಭಕ್ತೆಯಾದ ಮೀರಾಬಾಯಿ ಅವರ ಜೀವನ ಸಮಾಜಕ್ಕೆ ಆದರ್ಶಪ್ರಾಯವಾಗಿದೆ. ಅವರ ಗೀತೆಗಳು ಪ್ರತಿ ಮನೆ ಮನೆಯಲ್ಲೂ ಶ್ರದ್ಧಾ ಭಕ್ತಿಯಿಂದ ಮೊಳಗುತ್ತವೆ. ದೇಶಾದ್ಯಂತ ಇರುವ ಎಲ್ಲ ಮೀರಾಬಾಯಿ ಭಕ್ತರಿಗೆ ಸ್ಮರಣೀಯ ನೆನಪುಗಳು ಎಂದು ಸಂದೇಶ ನೀಡಿದ್ದಾರೆ.
**********
(रिलीज़ आईडी: 1972616)
आगंतुक पटल : 120
इस विज्ञप्ति को इन भाषाओं में पढ़ें:
Assamese
,
English
,
Urdu
,
हिन्दी
,
Marathi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam