ಪ್ರಧಾನ ಮಂತ್ರಿಯವರ ಕಛೇರಿ

​​​​​​​ಏಷ್ಯನ್ ಪ್ಯಾರಾ ಗೇಮ್ಸ್ 2022 ರಲ್ಲಿ ಪುರುಷರ ಶಾಟ್ ಪುಟ್-ಎಫ್ 46 ಸ್ಪರ್ಧೆಯಲ್ಲಿ ರೋಹಿತ್ ಹೂಡಾ ಅವರು ಜಯಿಸಿದ ಕಂಚಿನ ಪದಕವನ್ನು ಸಂಭ್ರಮಿಸಿದ ಪ್ರಧಾನಮಂತ್ರಿಯವರು 

Posted On: 26 OCT 2023 11:43AM by PIB Bengaluru

ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ 2022 ರಲ್ಲಿ ಪುರುಷರ ಶಾಟ್ ಪುಟ್-ಎಫ್ 46 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ರೋಹಿತ್ ಹೂಡಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಅಭಿನಂದಿಸಿದ್ದಾರೆ.

ಪ್ರಧಾನಮಂತ್ರಿಯವರು X ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

 “ರೋಹಿತ್ ಹೂಡಾ ಅವರ ಕಂಚಿನ ಪದಕಕ್ಕಾಗಿ ಮತ್ತು ಪುರುಷರ ಶಾಟ್ ಪುಟ್-ಎಫ್ 46 ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದಕ್ಕೆ ಅಭಿನಂದನೆಗಳು. ನಿಮ್ಮ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು. ”

 

***



(Release ID: 1971481) Visitor Counter : 49