ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕಾಳರಾತ್ರಿ ದೇವಿಗೆ ಪೂಜೆ ಸಲ್ಲಿಸಿದ ಪ್ರಧಾನಮಂತ್ರಿ

प्रविष्टि तिथि: 21 OCT 2023 8:32AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವರಾತ್ರಿಯ ಮಹಾಸಪ್ತಮಿಯ ಸಂದರ್ಭದಲ್ಲಿ ಕಾಳರಾತ್ರಿ ದೇವಿಗೆ ಪೂಜೆ ಸಲ್ಲಿಸಿದರು.

ಪ್ರಧಾನಮಂತ್ರಿ ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಹಾಕಿದ್ದಾರೆ;

"नवरात्रि की महासप्तमी पर नकारात्मक शक्तियों की संहारक मां कालरात्रि का चरण-वंदन। बाधाओं को दूर करने वाली शुभफलदायिनी देवी मां से मेरी विनती है कि वे हर किसी पर कृपा बनाए रखें।"

"ನವರಾತ್ರಿ ಮಹಾಸಪ್ತಮಿಯ ಶುಭ ಸಂದರ್ಭದಲ್ಲಿ ನಕಾರಾತ್ಮಕ ಶಕ್ತಿಗಳ ಸಂಹಾರಕ ಕಾಳರಾತ್ರಿ ದೇವಿಯ  ಚರಣಕ್ಕೆ ಪ್ರಣಾಮಗಳು. ಪ್ರತಿಯೊಬ್ಬರಿಗೂ ಕೃಪಾಕಟಾಕ್ಷ ನೀಡುವಂತೆ ಭಾದೆಗಳನ್ನು ದೂರಮಾಡುವ ಶುಭಫಲದಾಯಿನಿ ದೇವಿ ಮಾ ಅವರಲ್ಲಿ ನಾನು ಬೇಡಿಕೊಳ್ಳುತ್ತೇನೆ.”


(रिलीज़ आईडी: 1969740) आगंतुक पटल : 114
इस विज्ञप्ति को इन भाषाओं में पढ़ें: Malayalam , English , Urdu , Marathi , हिन्दी , Assamese , Manipuri , Bengali , Punjabi , Gujarati , Odia , Tamil , Telugu