ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಚಂದ್ರಘಂಟಾ ಮಾತೆಗೆ ನಮಿಸಿದ ಪ್ರಧಾನ ಮಂತ್ರಿಯವರು

प्रविष्टि तिथि: 17 OCT 2023 8:49AM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಚಂದ್ರಘಂಟಾ ಮಾತೆಗೆ ಪ್ರಾರ್ಥನೆ ಸಲ್ಲಿಸಿದರು. 

ಇದೇ ವೇಳೆ ದೇಶದ ಜನರ ಖ್ಯಾತಿ ಹಾಗೂ ವೈಭವವು ನಿರಂತರವಾಗಿ ವೃದ್ಧಿಸಲು ಆಶೀರ್ವದಿಸುವಂತೆಯೂ ಅವರು ದೇವಿಯಲ್ಲಿ ಪ್ರಾರ್ಥಿಸಿದರು.

ಶ್ರೀ ಮೋದಿಯವರು ದೇವಿಯ ಸ್ತುತಿಯ ವಚನವನ್ನು ಹಂಚಿಕೊಂಡಿದ್ದಾರೆ.

ಈ ಸಂಬಂಧ  'ಎಕ್ಸ್' ಸಾಮಾಜಿಕ‌ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನ ಮಂತ್ರಿಗಳು, "ಸಾಹಸ ಹಾಗೂ ಶೌರ್ಯದ ಪ್ರತೀಕದಂತಿರುವ ಚಂದ್ರಘಂಟಾ ದೇವಿಗೆ ನನ್ನ ಪ್ರಣಾಮಗಳು. ದೇವಿಯ ಆಶೀರ್ವಾದದಿಂದ ದೇಶದ ಜನರಿಗೆ ಯಶಸ್ಸು ಹಾಗೂ ಕೀರ್ತಿ ನಿರಂತರವಾಗಿ ವೃದ್ಧಿಸಲಿ ಎಂದು ಬೇಡಿಕೊಳ್ಳುತ್ತೇನೆ" ಎಂದಿದ್ದಾರೆ.

 

***


(रिलीज़ आईडी: 1968446) आगंतुक पटल : 106
इस विज्ञप्ति को इन भाषाओं में पढ़ें: Assamese , English , Urdu , हिन्दी , Marathi , Manipuri , Bengali , Bengali-TR , Punjabi , Gujarati , Odia , Tamil , Telugu , Malayalam