ಪ್ರಧಾನ ಮಂತ್ರಿಯವರ ಕಛೇರಿ 
                
                
                
                
                
                    
                    
                        ರಣ್ ಉತ್ಸವಕ್ಕೆ ಭೇಟಿ ನೀಡುವಂತೆ ಅಮಿತಾಬ್ ಬಚ್ಚನ್ ಅವರನ್ನುಒತ್ತಾಯಿಸಿದ ಪ್ರಧಾನಮಂತ್ರಿಯವರು 
                    
                    
                        
                    
                
                
                    Posted On:
                15 OCT 2023 5:22PM by PIB Bengaluru
                
                
                
                
                
                
                ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಗುಜರಾತ್‌ನಲ್ಲಿ ನಡೆಯಲಿರುವ ರನ್ ಉತ್ಸವಕ್ಕೆ ಭೇಟಿ ನೀಡುವಂತೆ ಹಿಂದಿ ಚಿತ್ರನಟ ಅಮಿತಾಬ್ ಬಚ್ಚನ್ ಅವರನ್ನು ಒತ್ತಾಯಿಸಿದ್ದಾರೆ.
ಏಕತಾ ಪ್ರತಿಮೆಗೂ ಭೇಟಿ ನೀಡುವಂತೆ ಅವರನ್ನು ಆಗ್ರಹಿಸಿದರು .
ಪ್ರಧಾನಮಂತ್ರಿಯವರು X ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
"ಪಾರ್ವತಿ ಕುಂಡ್ ಮತ್ತು ಜಗೇಶ್ವರ ದೇವಸ್ಥಾನಗಳಿಗೆ ನನ್ನ ಭೇಟಿ ನಿಜವಾಗಿಯೂ ಮಂತ್ರಮುಗ್ಧಗೊಳಿಸುವಂತಿತ್ತು".
ಮುಂಬರುವ ವಾರಗಳಲ್ಲಿ, ರನ್ ಉತ್ಸವವು ಆರಂಭಗೊಳ್ಳುತ್ತಿದೆ ಮತ್ತು ಕಚ್‌ಗೆ ಭೇಟಿ ನೀಡುವಂತೆಯೂ ನಾನು ನಿಮ್ಮನ್ನು ಆಗ್ರಹಿಸುತ್ತೇನೆ. ಏಕತಾ ಪ್ರತಿಮೆಗೆ ನೀವು ಭೇಟಿ ನೀಡುವುದೂ ಇನ್ನೂ ಬಾಕಿಯಿದೆ."
 
*******
                
                
                
                
                
                (Release ID: 1968189)
                Visitor Counter : 103
                
                
                
                    
                
                
                    
                
                Read this release in: 
                
                        
                        
                            English 
                    
                        ,
                    
                        
                        
                            Urdu 
                    
                        ,
                    
                        
                        
                            Marathi 
                    
                        ,
                    
                        
                        
                            हिन्दी 
                    
                        ,
                    
                        
                        
                            Bengali 
                    
                        ,
                    
                        
                        
                            Manipuri 
                    
                        ,
                    
                        
                        
                            Assamese 
                    
                        ,
                    
                        
                        
                            Punjabi 
                    
                        ,
                    
                        
                        
                            Gujarati 
                    
                        ,
                    
                        
                        
                            Odia 
                    
                        ,
                    
                        
                        
                            Tamil 
                    
                        ,
                    
                        
                        
                            Telugu 
                    
                        ,
                    
                        
                        
                            Malayalam