ಪ್ರಧಾನ ಮಂತ್ರಿಯವರ ಕಛೇರಿ

​​​​​​​ಮಹಿಳೆಯರ ಕುಸ್ತಿ 62 ಕೆ.ಜಿ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಸೋನಂ ಮಲ್ಲಿಕ್ ಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ

Posted On: 06 OCT 2023 6:19PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಏಷ್ಯನ್ ಕ್ರೀಡಾಕೂಟದ ಮಹಿಳೆಯರ ಕುಸ್ತಿ 62 ಕೆ.ಜಿ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಸೋನಂ ಮಲ್ಲಿಕ್ ಗ ಅವರನ್ನು  ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ  X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ.

“ಮಹಿಳೆಯರ ಕುಸ್ತಿ 62 ಕೆ.ಜಿ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಸೋನಂ ಮಲ್ಲಿಕ್ ಗೆ @OLYSonam ಅವರಿಗೆ  ಅಭಿನಂದನೆಗಳು..! ಸಾಟಿಯಿಲ್ಲದ ಉತ್ಸಾಹ, ಪ್ಯಾಷನ್ ಮತ್ತು ದೃಢಸಂಕಲ್ಪದಿಂದ ಗುರುತಿಸಲ್ಪಟ್ಟಿರುವ ಅವರದು ಅದ್ಭುತ ಗೆಲುವು. ಅವರ ಮುಂದಿನ ಪ್ರಯತ್ನಗಳಿಗೆ ನನ್ನ ಶುಭಾಶಯಗಳನ್ನು ತಿಳಿಸಬಯಸುತ್ತೇನೆ’’.

***

 

 

 



(Release ID: 1965859) Visitor Counter : 80