ಪ್ರಧಾನ ಮಂತ್ರಿಯವರ ಕಛೇರಿ

ರಾಜಸ್ಥಾನದ ಚಿತ್ತೋರ್ ಗಢದ ಸನ್ವಾರಿಯಾ ಸೇಠ್ ದೇವಾಲಯದಲ್ಲಿ ಪ್ರಧಾನಮಂತ್ರಿ ಅವರಿಂದ ದರ್ಶನ ಮತ್ತು ಪೂಜೆ

Posted On: 02 OCT 2023 4:33PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಜಸ್ಥಾನದ ಚಿತ್ತೋರ್ ಗಢದ ಸನ್ವಾರಿಯಾ ಸೇಠ್ ದೇವಾಲಯದಲ್ಲಿ ದರ್ಶನ ಮತ್ತು ಪೂಜೆ ನೆರವೇರಿಸಿದರು.

ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಈ ಸಂಬಂಧ ಹಂಚಿಕೊಂಡಿದ್ದಾರೆ:

"ಚಿತ್ತೋರ್ ಗಢದ ಐತಿಹಾಸಿಕ ಶ್ರೀ ಸನ್ವಾಲಿಯಾ ಸೇಠ್ ದೇವಸ್ಥಾನಕ್ಕೆ ಭೇಟಿ ನೀಡಲು ನಾನು ಉತ್ಸುಕನಾಗಿದ್ದೇನೆ. ಇಲ್ಲಿ ನಾನು ರಾಜಸ್ಥಾನದ ನನ್ನ ಕುಟುಂಬ ಸದಸ್ಯರಿಗೆ ಸಂತಸ ಮತ್ತು ಸಮೃದ್ಧಿಯನ್ನು ಬಯಸುತ್ತೇನೆ, " ಎಂದಿದ್ದಾರೆ.

***



(Release ID: 1963645) Visitor Counter : 63