ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ ಪ್ರಧಾನಮಂತ್ರಿಯವರಿಂದ  ದಿವಂಗತ ದೇವ್ ಆನಂದ್ ಅವರ 100 ನೇ ಜನ್ಮ ವಾರ್ಷಿಕೋತ್ಸವದಂದು ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಯ ಸ್ಮರಣೆ.

प्रविष्टि तिथि: 26 SEP 2023 2:40PM by PIB Bengaluru

ದಿವಂಗತ ದೇವ್ ಆನಂದ್ ಅವರ 100 ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದರು.

ಪ್ರಧಾನಮಂತ್ರಿಯವರು  ತಮ್ಮ ಎಕ್ಸ್‌ ಖಾತೆಯಲ್ಲಿ  ಹೀಗೆ ಬರೆದಿದ್ದಾರೆ:

“ದೇವ್ ಆನಂದ್ ಜಿ ಅವರನ್ನು ಚಿತ್ರರಂಗದ ಧೃುವತಾರೆ ಎಂದು ನೆನಯಲಾಗುತ್ತದೆ . ಕಥೆ ಹೇಳುವ ಅವರ ನೈಪುಣ್ಯತೆ ಮತ್ತು ಸಿನಿಮಾದ ಬಗೆಗಿನ ಒಲವಿಗೆ ಯಾವುದೂ ಸಾಟಿಯಾಗಿರಲಿಲ್ಲ. ಅವರ ಚಲನಚಿತ್ರಗಳು ಮನರಂಜನೆಯನ್ನು ಮಾತ್ರವಲ್ಲದೆ ಬದಲಾಗುತ್ತಿರುವ ಭಾರತದ ಸಮಾಜ ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತವೆ. ಅವರ  ಸಾರ್ವಕಾಲಿಕ ನಟನೆಯು ಎಲ್ಲ ತಲೆಮಾರುಗಳ ಮೇಲೆ ಪ್ರಭಾವ ಬೀರುತ್ತಲೇ ಇರುತ್ತವೆ. ಅವರ 100 ನೇ ಜನ್ಮ ವಾರ್ಷಿಕೋತ್ಸವದಂದು ಅವರನ್ನು ಸ್ಮರಿಸುತ್ತಿದ್ದೇನೆ. 

 

***


(रिलीज़ आईडी: 1962172) आगंतुक पटल : 129
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Manipuri , Assamese , Punjabi , Gujarati , Odia , Odia , Tamil , Telugu , Malayalam