ಪ್ರಧಾನ ಮಂತ್ರಿಯವರ ಕಛೇರಿ
ಭಾರತದ ಮಹಿಳಾ ಕ್ರಿಕೆಟ್ ತಂಡವು ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದುದ್ದನ್ನು ಸಂಭ್ರಮಿಸಿದ ಪ್ರಧಾನಮಂತ್ರಿ
प्रविष्टि तिथि:
25 SEP 2023 3:46PM by PIB Bengaluru
ಏಷ್ಯನ್ ಗೇಮ್ಸ್ 2022 ರಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮಹಿಳಾ ಕ್ರಿಕೆಟ್ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
“ಏಷ್ಯನ್ ಗೇಮ್ಸ್ 2022 ರಮಹಿಳಾ ಕ್ರಿಕೆಟ್ ನಲ್ಲಿ ಚಿನ್ನ ಗೆದ್ದುಕೊಂಡಿರುವ ನಮ್ಮ ಕ್ರಿಕೆಟ್ ತಂಡ ಅದ್ಧೂರಿ ಪ್ರದರ್ಶನ ನೀಡಿದೆ. ಅವರ ಅದ್ಭುತ ಸಾಧನೆಯಿಂದ ದೇಶಕ್ಕೆ ದೇಶವೇ ಖುಷಿಪಡುತ್ತಿದೆ. ನಮ್ಮ ಹೆಣ್ಣುಮಕ್ಕಳು ತಮ್ಮ ಪ್ರತಿಭೆ , ಕೌಶಲ್ಯ ಮತ್ತು ತಂಡದ ಕೆಲಸ ಹಾಗೂ ಛಲದಿಂದ ಕ್ರೀಡಾ ಕ್ಷೇತ್ರದಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸುತ್ತಿದ್ದಾರೆ. ನಿಮ್ಮ ಉತ್ತಮ ವಿಜಯಕ್ಕಾಗಿ ಅಭಿನಂದನೆಗಳು” ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.
*****
(रिलीज़ आईडी: 1960552)
आगंतुक पटल : 128
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam