ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ನಾರಿ ಶಕ್ತಿಗೆ ಪ್ರಧಾನಿ ವಂದನೆ


ನಾರಿ ಶಕ್ತಿ ವಂದನ್ ಅಧಿನಿಯಮದಿಂದ ತುಂಬಿದ ಶಕ್ತಿಯು ಅಮೃತಕಾಲದ ಸಂಕಲ್ಪಗಳನ್ನು ಇನ್ನಷ್ಟು ಬಲಪಡಿಸಲಿದೆ – ಪ್ರಧಾನಿ ನರೇಂದ್ರ ಮೋದಿ

प्रविष्टि तिथि: 25 SEP 2023 12:05PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಿಳಾ ಶಕ್ತಿಗೆ ವಂದನೆ ಸಲ್ಲಿಸಿದ್ದಾರೆ. ಮತ್ತು ಬಾಬಾ ವಿಶ್ವನಾಥರ ನಗರ ಕಾಶಿಯಲ್ಲಿ ತಾವು ಹೋದಲ್ಲೆಲ್ಲಾ ತಾಯಿ, ಸಹೋದರಿಯರು ಮತ್ತು ಹೆಣ್ಣುಮಕ್ಕಳು ತೋರುವ ಉತ್ಸಾಹವನ್ನು ಕಣ್ತುಂಬಿಕೊಂಡೆ ಎಂದು ತಿಳಿಸಿದರು. 

ನಾರಿ ಶಕ್ತಿ ವಂದನ್ ಅಧಿನಿಯಮ ಅವರಲ್ಲಿ ತುಂಬಿರುವ ಶಕ್ತಿಯು ಅಮೃತಕಾಲದ ಸಂಕಲ್ಪಗಳನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಸಾಮಾಜಿಕ ಜಾಲತಾಣ ಪ್ರಧಾನಿ ಸಂದೇಶ ನೀಡಿದ್ದಾರೆ. 

ಮಹಿಳಾ ಶಕ್ತಿಗೆ ನನ್ನ ನಮನ

ಬಾಬಾ ವಿಶ್ವನಾಥ್ ನಗರದಲ್ಲಿ ಇಂದು ಎಲ್ಲೇ ಹೋದರೂ ತಾಯಂದಿರು, ಅಕ್ಕ ತಂಗಿಯರು, ಹೆಣ್ಣು ಮಕ್ಕಳು ತೋರಿದ ಉತ್ಸಾಹ ನನ್ನಲ್ಲಿ ಮೂಡಿತ್ತು. ನಾರಿ ಶಕ್ತಿ ವಂದನ್ ಕಾಯಿದೆಯು ನಮ್ಮ ಈ ಕುಟುಂಬದ ಸದಸ್ಯರಲ್ಲಿ ತುಂಬಿರುವ ಶಕ್ತಿಯು ಅಮೃತಕಾಲದ ಸಂಕಲ್ಪಗಳನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂದೇಶ ನೀಡಿದ್ದಾರೆ.

***

 


(रिलीज़ आईडी: 1960301) आगंतुक पटल : 139
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Assamese , Manipuri , Punjabi , Gujarati , Odia , Tamil , Telugu , Malayalam