ಪ್ರಧಾನ ಮಂತ್ರಿಯವರ ಕಛೇರಿ

ಏಷ್ಯಾಕಪ್ ಗೆದ್ದ ಭಾರತದ ಕ್ರಿಕೆಟ್ ತಂಡವನ್ನು ಅಭಿನಂದಿಸಿದ ಪ್ರಧಾನಮಂತ್ರಿ

Posted On: 17 SEP 2023 9:10PM by PIB Bengaluru

ಏಷ್ಯಾಕಪ್ ಗೆದ್ದ ಭಾರತದ ಕ್ರಿಕೆಟ್ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ ಮತ್ತು ಕ್ರೀಡಾ ಕೌಶಲ್ಯವನ್ನು ಶ್ಲಾಘಿಸಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಹೇಳಿದ್ದಾರೆ;

"ಚೆನ್ನಾಗಿ ಆಡಿದ ಭಾರತದ ಕ್ರಿಕೆಟ್ ತಂಡ!

ಏಷ್ಯಾ ಕಪ್ ಗೆದ್ದಿದ್ದಕ್ಕೆ ಅಭಿನಂದನೆಗಳು.  ಪಂದ್ಯಾವಳಿಯ ಮೂಲಕ ನಮ್ಮ ಆಟಗಾರರು ಗಮನಾರ್ಹ ಕ್ರೀಡಾಕೌಶಲ್ಯವನ್ನು ತೋರಿಸಿದ್ದಾರೆ."

 

***

 

 
 



(Release ID: 1958386) Visitor Counter : 73