ಪ್ರಕಟಣಾ ದಿನಾಂಕ:
14 SEP 2023 10:03AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಿಂದಿ ದಿವಸ್ ಸಂದರ್ಭದಲ್ಲಿ ಶುಭ ಕೋರಿದ್ದಾರೆ.
ಈ ಸಂಬಂಧ ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ:
"ನನ್ನ ಕುಟುಂಬದ ಎಲ್ಲ ಸದಸ್ಯರಿಗೆ ಹಿಂದಿ ದಿವಸದ ಶುಭಾಶಯಗಳು. ಹಿಂದಿ ಭಾಷೆ ರಾಷ್ಟ್ರೀಯ ಏಕತೆ ಮತ್ತು ಸದ್ಭಾವನೆಯ ಎಳೆಯನ್ನು ಬಲಪಡಿಸುವುದನ್ನು ಮುಂದುವರಿಸಲಿ ಎಂದು ನಾನು ಬಯಸುತ್ತೇನೆ, " ಎಂದು ಹೇಳಿದ್ದಾರೆ.
*****