ಪ್ರಧಾನ ಮಂತ್ರಿಯವರ ಕಛೇರಿ
ಪಿಟಿಐ ಜೊತೆಗಿನ ಪ್ರಧಾನಿಯವರ ಸಂದರ್ಶನದ ಪ್ರತಿ
Posted On:
03 SEP 2023 5:36PM by PIB Bengaluru
ಪಿಟಿಐ ಸುದ್ದಿ ಸಂಸ್ಥೆಯು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸಂದರ್ಶನವನ್ನು ಪಡೆಯಿತು.
ಸಂದರ್ಶನದ ಪ್ರತಿಯನ್ನು ಪ್ರಧಾನಮಂತ್ರಿಯವರು ಎಕ್ಸ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿಯವರು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ.
"@PTI_News ಅವರೊಂದಿಗಿನ ನನ್ನ ಸಂದರ್ಶನ ಇಲ್ಲಿದೆ. ಸಂದರ್ಶನದಲ್ಲಿ ನಾನು ವ್ಯಾಪಕವಾದ ವಿಷಯಗಳ ಬಗ್ಗೆ ನನ್ನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೇನೆ, ವಿಶೇಷವಾಗಿ ಭಾರತದ ಜಿ-20 ಅಧ್ಯಕ್ಷತ್ವ, ಜಾಗತಿಕ ದಕ್ಷಿಣಕ್ಕೆ ಧ್ವನಿ ನೀಡುವ ನಮ್ಮ ಪ್ರಯತ್ನಗಳು, ಮಾನವ ಕೇಂದ್ರಿತ ಅಭಿವೃದ್ಧಿಯ ಬಗ್ಗೆ ಒತ್ತು ನೀಡುವಿಕೆ ಮತ್ತು ಇನ್ನೂ ಹೆಚ್ಚಿನವು. ನನ್ನ ಸಂದರ್ಶನದ ಲಿಂಕ್:http://https://www.ptinews.com/news/big-story/transcript-of-pti-s-exclusive-interview-with-prime-minister-narendra-modi/642493.html"
***
(Release ID: 1954555)
Visitor Counter : 109
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam