ಪ್ರಧಾನ ಮಂತ್ರಿಯವರ ಕಛೇರಿ

ಸಂಸದರ ಸಾಂಸ್ಕೃತಿಕ ಕಾರ್ಯಕ್ರಮವು ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸಲು ಒಂದು ಉತ್ತಮ ಉಪಕ್ರಮವಾಗಿದೆ: ಪ್ರಧಾನ ಮಂತ್ರಿ

Posted On: 02 SEP 2023 8:34PM by PIB Bengaluru

ವಿವಿಧ ಸಂಸದೀಯ ಕ್ಷೇತ್ರಗಳ ಜನರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸಲು ಅವಕಾಶ ಪಡೆಯುವ  ಸಂಸತ್ ಸದಸ್ಯರ ಸಾಂಸ್ಕೃತಿಕ ಕಾರ್ಯಕ್ರಮವು ಉತ್ತಮ ಉಪಕ್ರಮವಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ. ಇದರಲ್ಲಿ ಪಾಲ್ಗೊಳ್ಳುವವರನ್ನು ಪ್ರೋತ್ಸಾಹಿಸುವಂತೆ ಶ್ರೀ ಮೋದಿ ಅವರು ಎಲ್ಲರಿಗೂ ಮನವಿ ಮಾಡಿದರು.

ಪ್ರಧಾನಮಂತ್ರಿಯವರು ತಮ್ಮ ಅಭಿಮತವನ್ನು X ನಲ್ಲಿ ಪೋಸ್ಟ್ ಮಾಡಿದ್ದಾರೆ, ಅದರಲ್ಲಿ ಅವರು;  

“सांसद सांस्कृतिक कार्यक्रम एक अच्छी पहल है, जहां अलग-अलग संसदीय क्षेत्र के लोगों को अपनी प्रतिभा दिखाने और सांस्कृतिक उत्सव में भागीदारी का अवसर मिलता है। आजकल भाजपा के सांसद इसके आयोजन में जोर-शोर से जुटे हैं। इसी कड़ी में मैंने भी अपनी काशी में एक विनम्र प्रयास किया है। मेरा आप सभी से आग्रह है कि इसमें शामिल प्रतिभागियों का जरूर उत्साहवर्धन करें।”

ಎಂದು ಹೇಳಿದ್ದಾರೆ.

 

*****



(Release ID: 1954470) Visitor Counter : 94