ಪ್ರಧಾನ ಮಂತ್ರಿಯವರ ಕಛೇರಿ
ಚಂದ್ರಯಾನ-3 ಯಶಸ್ಸಿಗೆ ಶುಭ ಕೋರಿದ ವಿಶ್ವ ನಾಯಕರಿಗೆ ಪ್ರಧಾನಿ ಧನ್ಯವಾದ
प्रविष्टि तिथि:
24 AUG 2023 8:51AM by PIB Bengaluru
ಚಂದ್ರಯಾನ-3 ಮಿಷನ್ ಅಡಿ ವಿಕ್ರಂ ಲ್ಯಾಂಡರ್ ನ ಯಶಸ್ವೀ ಲ್ಯಾಂಡಿಂಗ್‌ಗೆ ಅನೇಕ ವಿಶ್ವ ನಾಯಕರು ಭಾರತವನ್ನು ಅಭಿನಂದಿಸಿದ್ದಾರೆ. ಅವರ ಆಶಯಗಳಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರಣಿ ಟ್ವೀಟ್ ಮೂಲಕ ಧನ್ಯವಾದ ತಿಳಿಸಿದ್ದಾರೆ.
ಭೂತಾನ್ ಪ್ರಧಾನ ಮಂತ್ರಿ ಅವರ ಸಂದೇಶಕ್ಕೆ ಪ್ರತಿಕ್ರಿಯೆ
ಮಾಲ್ಡೀವ್ಸ್ ಗಣರಾಜ್ಯದ ಅಧ್ಯಕ್ಷರ ಸಂದೇಶ
ನೇಪಾಳ ಪ್ರಧಾನ ಮಂತ್ರಿ ಸಂದೇಶ
ನಾರ್ವೆ ಪ್ರಧಾನ ಮಂತ್ರಿ ಸಂದೇಶ
ಎಚ್ ಎಚ್ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್
ಜಮೈಕಾ ಪ್ರಧಾನ ಮಂತ್ರಿ
ಮಡಗಾಸ್ಕರ್ ಗಣರಾಜ್ಯದ ಅಧ್ಯಕ್ಷರು
ಸ್ಪೇನ್ ಪ್ರಧಾನ ಮಂತ್ರಿ
ಎಚ್ಎಚ್ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್
ಅರ್ಮೇನಿಯಾ ಗಣರಾಜ್ಯದ ಪ್ರಧಾನ ಮಂತ್ರಿ
***
(रिलीज़ आईडी: 1951690)
आगंतुक पटल : 147
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam