ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಲೌಸೇನ್ ಡೈಮಂಡ್ ಲೀಗ್-2023ನ್ನು ಗೆದ್ದ ನೀರಜ್ ಚೋಪ್ರಾಗೆ ಪ್ರಧಾನಮಂತ್ರಿಯವರಿಂದ ಅಭಿನಂದನೆಗಳು

प्रविष्टि तिथि: 01 JUL 2023 2:44PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಲೌಸೇನ್ ಡೈಮಂಡ್ ಲೀಗ್ 2023ನ್ನು ಗೆದ್ದ ನೀರಜ್ ಚೋಪ್ರಾ ಅವರನ್ನು ಅಭಿನಂದಿಸಿದ್ದಾರೆ.

ಪ್ರಧಾನಮಂತ್ರಿಯವರು:

"ಲೌಸೇನ್ ಡೈಮಂಡ್ ಲೀಗ್ ನಲ್ಲಿ ಮಿಂಚಿದ ನೀರಜ್ ಚೋಪ್ರಾರವರಿಗೆ ಅಭಿನಂದನೆಗಳು. ಅವರ ಅಸಾಧಾರಣ ಪ್ರದರ್ಶನಕ್ಕೆ ಧನ್ಯವಾದಗಳು. ಅವರು ಈ ಲೀಗ್ ನ ಟೇಬಲ್ ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರ ಪ್ರತಿಭೆ, ಸಮರ್ಪಣೆ ಮತ್ತು ಉತ್ಕೃಷ್ಟತೆಯ ನಿರಂತರ ಪ್ರಯತ್ನಗಳು ಶ್ಲಾಘನೀಯವಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.

***


(रिलीज़ आईडी: 1936682) आगंतुक पटल : 172
इस विज्ञप्ति को इन भाषाओं में पढ़ें: Tamil , Bengali , English , Urdu , हिन्दी , Marathi , Assamese , Manipuri , Punjabi , Gujarati , Odia , Telugu , Malayalam