ಪ್ರಧಾನ ಮಂತ್ರಿಯವರ ಕಛೇರಿ
ಹುಲ್ ದಿವಸ್ ಸಂದರ್ಭದಲ್ಲಿ ಆದಿವಾಸಿ ಸಮಾಜದ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಿದ ಪ್ರಧಾನಿ ಮೋದಿ
प्रविष्टि तिथि:
30 JUN 2023 4:31PM by PIB Bengaluru
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹುಲ್ ದಿವಸ್ ಸಂದರ್ಭದಲ್ಲಿ ಆದಿವಾಸಿ ಸಮಾಜದ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು:
''ನಮ್ಮ ಬುಡಕಟ್ಟು ಸಮಾಜದ ವೀರ-ನಾಯಕರಿಗೆ 'ಹುಲ್ ದಿವಸ' ಅಂಗವಾಗಿ ಶತ ನಮನಗಳು. ಈ ವಿಶೇಷ ಸಂದರ್ಭದಲ್ಲಿ ಅನ್ಯಾಯದ ವಿರುದ್ಧ ಸಿದ್ಧೋ-ಕನ್ಹು, ಚಂದ್-ಭೈರವ್ ಮತ್ತು ಫುಲೋ-ಜಾನೋ ಅವರ ಶೌರ್ಯ ಮತ್ತು ಧೈರ್ಯವನ್ನು ನಮಗೆ ನೆನಪಿಸುತ್ತದೆ. ಅವರ ಹೋರಾಟದ ಸಾಹಸಗಾಥೆ ದೇಶವಾಸಿಗಳಿಗೆ ಸದಾ ಪ್ರೇರಣೆ ನೀಡುತ್ತದೆ.
***
(रिलीज़ आईडी: 1936476)
आगंतुक पटल : 142
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam