ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಖ್ಯಾತ ಬಂಗಾಳಿ ಲೇಖಕ ಶ್ರೀ ಸಮರೇಶ್ ಮಜುಮ್ದಾರ್ ಅವರ ನಿಧನಕ್ಕೆ ಪ್ರಧಾನಿಯವರಿಂದ ಸಂತಾಪ ಸೂಚನೆ

Posted On: 08 MAY 2023 11:17PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಖ್ಯಾತ ಬಂಗಾಳಿ ಲೇಖಕ ಶ್ರೀ ಸಮರೇಶ್ ಮಜುಮ್ದಾರ್ ಅವರ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ಪ್ರಧಾನಮಂತ್ರಿಯವರು:

"ಶ್ರೀ ಸಮರೇಶ್ ಮಜುಮ್ದಾರ್ ಬಂಗಾಳಿ ಸಾಹಿತ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಕೃತಿಗಳು ಪಶ್ಚಿಮ ಬಂಗಾಳದ ಸಮಾಜ ಮತ್ತು ಸಂಸ್ಕೃತಿಯ ವಿವಿಧ ಅಂಶಗಳನ್ನು ಸೆರೆಹಿಡಿಯುತ್ತವೆ. ಅವರ ಕುಟುಂಬಕ್ಕೆ ನನ್ನ ಹೃದಯಪೂರ್ವಕ ಸಂತಾಪಗಳು. ಓಂ ಶಾಂತಿ" ಎಂದು ಟ್ವೀಟ್ ಮಾಡಿದ್ದಾರೆ.

 

***


(Release ID: 1928215) Visitor Counter : 128