ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಟರ್ಕಿ ಅಧ್ಯಕ್ಷರಾಗಿ ಪುನರ್‌ ಆಯ್ಕೆಯಾದ ರೆಸೆಪ್‌ ತಯ್ಯಿಪ್ ಎರ್ಡೋಗನ್‌ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

Posted On: 29 MAY 2023 9:31AM by PIB Bengaluru

ಟರ್ಕಿಯ ಅಧ್ಯಕ್ಷರಾಗಿ ಪುನರ್‌ ಆಯ್ಕೆಯಾದ ರೆಸೆಪ್‌ ತಯ್ಯಿಪ್‌ ಎರ್ಡೋಗನ್‌ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.  

ತಮ್ಮ ಟ್ವೀಟ್‌ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು,

“ಟರ್ಕಿಯ ಅಧ್ಯಕ್ಷರಾಗಿ ಪುನರ್‌ ಆಯ್ಕೆಯಾದ @ಆರ್ ಟಿಎರ್ಡೋಗನ್ ಅವರಿಗೆ ಅಭಿನಂದನೆಗಳು. ಬರುವ ದಿನಗಳಲ್ಲಿ ನಮ್ಮ ದ್ವಿಪಕ್ಷೀಯ ಬಾಂಧವ್ಯ ಮತ್ತು ಜಾಗತಿಕ ವಿಷಯಗಳಲ್ಲಿನ ಸಹಕಾರದಿಂದ ನಿರಂತರ ಪ್ರಗತಿಯಾಗಲಿದೆ ಎಂಬ ವಿಶ್ವಾಸ ತಮಗಿದೆ” ಎಂದು ಹೇಳಿದ್ದಾರೆ.

***




(Release ID: 1928077) Visitor Counter : 115