ಪ್ರಧಾನ ಮಂತ್ರಿಯವರ ಕಛೇರಿ

ಹೊಸ ಸಂಸತ್ತನ್ನು ನಿರ್ಮಿಸಿದ ಶ್ರಮಿಕರನ್ನು ಸನ್ಮಾನಿಸಿದ ಪ್ರಧಾನಮಂತ್ರಿಯವರು

Posted On: 28 MAY 2023 7:21PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಹೊಸ ಸಂಸತ್ತನ್ನು ನಿರ್ಮಿಸಿದ ಶ್ರಮಿಕರೊಂದಿಗೆ ಸಂವಾದ ನಡೆಸಿ ಅವರನ್ನು ಗೌರವಿಸಿದರು. ಹೊಸ ಸಂಸತ್ತಿನ ಹೊಚ್ಚ ಹೊಸ ಕಟ್ಟಡದಲ್ಲಿ ಹೊಸ ಗ್ಯಾಲರಿಯನ್ನು ನಿರ್ಮಿಸಲಾಗಿದೆ. ಇದು ಅವರ ಕೊಡುಗೆಯನ್ನು ಅಮರಗೊಳಿಸುತ್ತದೆ. 

ಪ್ರಧಾನಮಂತ್ರಿಯವರು:

" ನಮ್ಮ ಸಂಸತ್ತಿನ ಹೊಸ ಕಟ್ಟಡವನ್ನು ಉದ್ಘಾಟಿಸುವ ಈ ಸುಸಂದರ್ಭದಲ್ಲಿ, ಶ್ರಮಿಕರ ಸಮರ್ಪಣೆ ಮತ್ತು ಕರಕುಶಲತೆಗಾಗಿ ನಾವು ಇದಕ್ಕಾಗಿ ದುಡಿದ ಶ್ರಮಿಕರನ್ನು ಗೌರವಿಸುತ್ತೇವೆ" ಎಂದು ಟ್ವೀಟ್ ಮಾಡಿದ್ದಾರೆ.

 

***

 

 

 



(Release ID: 1927934) Visitor Counter : 146