ಪ್ರಧಾನ ಮಂತ್ರಿಯವರ ಕಛೇರಿ
ಸ್ವಚ್ಛ ಭಾರತ ಅಭಿಯಾನವು ನಮ್ಮ ಬಡ ತಾಯಂದಿರು ಮತ್ತು ಸಹೋದರಿಯರ ಜೀವನವನ್ನು ಸಶಕ್ತಗೊಳಿಸುತ್ತದೆ: ಪ್ರಧಾನಿ
Posted On:
06 APR 2023 11:28AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸ್ವಚ್ಛ ಭಾರತ ಅಭಿಯಾನವು ನಮ್ಮ ಬಡ ತಾಯಂದಿರು ಮತ್ತು ಸಹೋದರಿಯರ ಜೀವನವನ್ನು ಸಶಕ್ತಗೊಳಿಸಲು ಕೆಲಸ ಮಾಡಿರುವುದು ಇಡೀ ದೇಶಕ್ಕೆ ಸಂತೋಷದ ವಿಷಯವಾಗಿದೆ ಎಂದರು.
ಬಡ ತಾಯಂದಿರು ಮತ್ತು ಸಹೋದರಿಯರಿಗೆ ಶೌಚಾಲಯಗಳ ಮಹತ್ವವನ್ನು ತೋರಿಸುವ ಸೃಜನಶೀಲ ವೀಡಿಯೊ ತುಣುಕನ್ನು ಶ್ರೀ ಮೋದಿ ಹಂಚಿಕೊಂಡಿದ್ದಾರೆ.
ಪ್ರಧಾನಿ ಹೀಗೆಂದು ಟ್ವೀಟ್ ಮಾಡಿದ್ದಾರೆ.
"ಸ್ವಚ್ಛ ಭಾರತ್ ಮಿಷನ್ ನಮ್ಮ ಬಡ ತಾಯಂದಿರು ಮತ್ತು ಸಹೋದರಿಯರ ಜೀವನವನ್ನು ಸಶಕ್ತಗೊಳಿಸಲು ಕೆಲಸ ಮಾಡಿರುವುದು ಇಡೀ ದೇಶಕ್ಕೆ ಸಂತೋಷಕರ ವಿಷಯ."
***
(Release ID: 1926837)
Read this release in:
English
,
Urdu
,
Hindi
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam