ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಹಿರೋಶಿಮಾ ಶಾಂತಿ ಸ್ಮಾರಕ ವಸ್ತುಸಂಗ್ರಹಾಲಯಕ್ಕೆ ಪ್ರಧಾನಿ ಭೇಟಿ

ಪ್ರಕಟಣಾ ದಿನಾಂಕ: 21 MAY 2023 7:58AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಿರೋಶಿಮಾದಲ್ಲಿ ಜಿ-7 ಶೃಂಗಸಭೆಯಲ್ಲಿ ಇತರ ನಾಯಕರೊಂದಿಗೆ ಶಾಂತಿ ಸ್ಮಾರಕ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದರು. ವಸ್ತುಸಂಗ್ರಹಾಲಯದಲ್ಲಿರುವ ಸಂದರ್ಶಕರ ಪುಸ್ತಕದಲ್ಲಿ ಪ್ರಧಾನಿ ಸಹಿ ಹಾಕಿದರು. ಅಣುಬಾಂಬ್‌ನಲ್ಲಿ ಬಲಿಯಾದವರ ಸ್ಮಾರಕಕ್ಕೆ ನಾಯಕರು ಪುಷ್ಪ ನಮನ ಸಲ್ಲಿಸಿದರು.

*****

 


(ಪ್ರಕಟಣೆ ಐ.ಡಿ.: 1926180) ವಿಸಿಟರ್ ಕೌಂಟರ್ : 157