ಪ್ರಧಾನ ಮಂತ್ರಿಯವರ ಕಛೇರಿ
ಆಂಡ್ರ್ಯೂ ಯೂಲ್ & ಕಂಪನಿ ಲಿಮಿಟೆಡ್ ನಿಂದ ಚಹಾ ರಫ್ತಿನಲ್ಲಿ 431% ಹೆಚ್ಚಳವನ್ನು ಶ್ಲಾಘಿಸಿದ ಪ್ರಧಾನಿ
ಪ್ರಕಟಣಾ ದಿನಾಂಕ:
12 MAY 2023 8:35PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಚಹಾ ರಫ್ತಿನಲ್ಲಿ ಶೇ.431ರಷ್ಟು ಹೆಚ್ಚಳಕ್ಕಾಗಿ ಭಾರಿ ಕೈಗಾರಿಕಾ ಸಚಿವಾಲಯದ ಅಧೀನದಲ್ಲಿರುವ ಆಂಡ್ರ್ಯೂ ಯೂಲ್ ಅಂಡ್ ಕಂಪನಿ ಲಿಮಿಟೆಡ್ ಅನ್ನು ಅಭಿನಂದಿಸಿದರು.
ಕೇಂದ್ರ ಸಚಿವ ಡಾ. ಮಹೇಂದ್ರ ನಾಥ್ ಪಾಂಡೆ ಅವರ ಟ್ವೀಟ್ ಗೆ ಪ್ರತ್ಯುತ್ತರ ನೀಡಿರುವ ಪ್ರಧಾನಮಂತ್ರಿಯವರು:
"ಅಭಿನಂದನೆಗಳು! ಇದು ಸ್ವಾವಲಂಬಿ ಭಾರತದ ಸಂಕಲ್ಪದ ಸಾಕ್ಷಾತ್ಕಾರದ ಕಡೆಗೆ ಒಂದು ದೊಡ್ಡ ಸಾಧನೆಯಾಗಿದೆ."
*****
(ಪ್ರಕಟಣೆ ಐ.ಡಿ.: 1925056)
ವಿಸಿಟರ್ ಕೌಂಟರ್ : 171
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam