ಪ್ರಧಾನ ಮಂತ್ರಿಯವರ ಕಛೇರಿ
ಬೋಹಾಗ್ ಬಿಹು ಪ್ರಯುಕ್ತ ಪ್ರಧಾನಿ ಶುಭಾಶಯ
Posted On:
14 APR 2023 10:19AM by PIB Bengaluru
ಬೋಹಾಗ್ ಬಿಗು ಹಬ್ಬದ ಸಂದರ್ಭದಲ್ಲಿ ಜನತೆಗೆ ಪ್ರಧಾನಮಂತ್ರಿ ಶ್ರೀ,ನರೇಂದ್ರ ಮೋದಿ ಶುಭ ಕೋರಿದ್ದಾರೆ. ಈ ವರ್ಷದ ಬೋಹಾಗ್ ಬಿಗು ಸಂದರ್ಭದಲ್ಲಿ ಅಸ್ಸಾಂ ನಲ್ಲಿದ್ದು, ಆ ರಾಜ್ಯದ ಅದ್ಭುತ ಜನರೊಂದಿಗೆ ಈ ಹಬ್ಬವನ್ನು ಆಚರಿಸುವುದಾಗಿ ಅವರು ಹೇಳಿದ್ದಾರೆ.
“ಅತ್ಯದ್ಭುತ ಬೊಹಾಗ್ ಬಿಹು ನಿಮ್ಮದಾಗಲಿ” ಎಂದು ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದಾರೆ.
*****
(Release ID: 1922446)
Read this release in:
English
,
Urdu
,
Hindi
,
Marathi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam