ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮೊದಲ ವಂದೇ ಭಾರತ್ ರೈಲು ಸ್ವಾಗತಿಸಿದ ತ್ರಿಶೂರ್‌ ಗೆ ಪ್ರಧಾನಿ ಶ್ಲಾಘನೆ

प्रविष्टि तिथि: 26 APR 2023 1:33PM by PIB Bengaluru

ಕೇರಳದ ಮೊದಲ ವಂದೇ ಭಾರತ್ ರೈಲಿಗೆ ಇಂದು ಭವ್ಯವಾದ ಸಾಂಪ್ರದಾಯಿಕ ಸ್ವಾಗತ ನೀಡಿದ ತ್ರಿಶೂರ್ ಜನತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದರು.

ರೈಲ್ವೆ ಸಚಿವಾಲಯ ಮಾಡಿದ ಟ್ವೀಟ್ ಗೆ ಮರುಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ;

"ಅದ್ಭುತ ತ್ರಿಶೂರ್!" ಎಂದು ಶ್ಲಾಘಿಸಿದ್ದಾರೆ.

 

***

 

 

 

 

***

 


(रिलीज़ आईडी: 1922367) आगंतुक पटल : 154
इस विज्ञप्ति को इन भाषाओं में पढ़ें: Malayalam , English , Urdu , हिन्दी , Marathi , Manipuri , Bengali , Assamese , Punjabi , Gujarati , Odia , Tamil , Telugu