ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸ್ವಚ್ಛ ಭಾರತ ಅಭಿಯಾನದಲ್ಲಿ ಮನ್ ಕಿ ಬಾತ್ ಪಾತ್ರದ ಬಗ್ಗೆ ಲೇಖನ ಹಂಚಿಕೊಂಡ ಪ್ರಧಾನಿ

ಪ್ರಕಟಣಾ ದಿನಾಂಕ: 22 APR 2023 7:52PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸ್ವಚ್ಛ ಭಾರತ ಅಭಿಯಾನವನ್ನು ಜನ ಆಂದೋಲನವನ್ನಾಗಿ ಮಾಡಲು ಮನ್ ಕಿ ಬಾತ್ ಹೇಗೆ ಸಹಾಯ ಮಾಡಿತು ಎಂಬುದರ ಕುರಿತು ಸುಲಭ್ ಇಂಟರ್ ನ್ಯಾಷನಲ್ ಸೋಷಿಯಲ್ ಸರ್ವಿಸ್ ಆರ್ಗನೈಸೇಶನ್ ನ ಸ್ಥಾಪಕ ಡಾ. ಬಿಂದೇಶ್ವರ ಪಾಠಕ್ ಅವರು ಬರೆದ  ಲೇಖನವನ್ನು ಹಂಚಿಕೊಂಡಿದ್ದಾರೆ.

ಈ ಬಗ್ಗೆ  ಪ್ರಧಾನಿ ಕಚೇರಿ ಟ್ವೀಟ್ ಮಾಡಿದೆ.

 “#MannKiBaat: स्वच्छ भारत अभियान का संकल्प वाहक”

ಎಂದು ಅದರಲ್ಲಿ ಹೇಳಲಾಗಿದೆ.

 

***


(ಪ್ರಕಟಣೆ ಐ.ಡಿ.: 1922358) ವಿಸಿಟರ್ ಕೌಂಟರ್ : 156