ಪ್ರಧಾನ ಮಂತ್ರಿಯವರ ಕಛೇರಿ
ಶ್ರೀ ಅನ್ನ ಪ್ರಯೋಜನವನ್ನು ಸಾರುವ ಅರುಣಾಚಲ ಪ್ರದೇಶದ ಅಂಗಡಿ ಮಾಲೀಕರ ವೀಡಿಯೊವನ್ನು ಹಂಚಿಕೊಂಡ ಪ್ರಧಾನಮಂತ್ರಿ
प्रविष्टि तिथि:
17 APR 2023 10:08AM by PIB Bengaluru
ಅರುಣಾಚಲ ಪ್ರದೇಶದ ವ್ಯಾಪಾರಿಯೊಬ್ಬರ, ಶ್ರೀ ಅನ್ನ ಪ್ರಯೋಜನಗಳನ್ನು ಎತ್ತಿ ತೋರಿಸುವ ವೀಡಿಯೊವನ್ನು ಪ್ರಧಾನಮಂತ್ರಿಯವರು ಹಂಚಿಕೊಂಡಿದ್ದಾರೆ.
ಅಂಗಡಿ ಮಾಲೀಕರ ಬಗ್ಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಸ್ಮೃತಿ ಇರಾನಿ ಮಾಡಿದ ಟ್ವೀಟ್ ಅನ್ನು ರಿಟ್ವೀಟ್ ಮಾಡಿರುವ ಪ್ರಧಾನಿಯವರು
"ಇವರು ಶ್ರೀ ಅನ್ನ ಪ್ರಯೋಜನಗಳನ್ನು ಸೂಕ್ತವಾಗಿ ನಿರೂಪಿಸಿದ್ದಾರೆ" ಎಂದಿದ್ದಾರೆ.
**
(रिलीज़ आईडी: 1921946)
आगंतुक पटल : 180
इस विज्ञप्ति को इन भाषाओं में पढ़ें:
Bengali
,
English
,
Urdu
,
Marathi
,
हिन्दी
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam