ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮನ್ ಕಿ ಬಾತ್ ಕಾರ್ಯಕ್ರಮ ಕುರಿತ ವಸ್ತು ಪ್ರದರ್ಶನವನ್ನು ಶ್ಲಾಘಿಸಿದ ಪ್ರಧಾನಮಂತ್ರಿ

Posted On: 24 APR 2023 11:47AM by PIB Bengaluru

ಮನ್ ಕಿ ಬಾತ್ ನ ಪ್ರಮುಖ ಅಂಶಗಳನ್ನು ಬಿಂಬಿಸುವ ಸೃಜನಾತ್ಮಕ ವಸ್ತುಪ್ರದರ್ಶನವನ್ನು ಪ್ರಧಾನಮಂತ್ರಿ ಶ್ಲಾಘಿಸಿದ್ದಾರೆ.

ವಡೋದರಾದ ಸಂಸದ ಶ್ರೀ ರಂಜನ್ ಭಟ್ ಅವರ ಟ್ವೀಟ್ ಸಂದೇಶಕ್ಕೆ ಸ್ಪಂದಿಸಿದ  ಪ್ರಧಾನಮಂತ್ರಿ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ:

"ಸೃಜನಶೀಲ ಪ್ರಯತ್ನ!"

 

***


(Release ID: 1921646)