ಪ್ರಧಾನ ಮಂತ್ರಿಯವರ ಕಛೇರಿ
ಜಬಲ್ಪುರದ ಪುರಾತನ ಸಂಗ್ರಾಮ್ ಸಾಗರ್ ನ ಪುನರುಜ್ಜೀವನಕ್ಕೆ ಜನರು ಮಾಡಿದ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
24 APR 2023 10:52AM by PIB Bengaluru
ಜಬಲ್ಪುರದ ಪುರಾತನ ಸಂಗ್ರಾಮ್ ಸಾಗರದ ಪುನರುಜ್ಜೀವನಕ್ಕಾಗಿ ಜನರ ಪ್ರಯತ್ನಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಜಬಲ್ಪುರದ ಪುರಾತನ ಸಂಗ್ರಾಮ ಸಾಗರದ ಪುನರುಜ್ಜೀವನಕ್ಕಾಗಿ ಜನರ ಶ್ರಮ ಶ್ಲಾಘನೀಯ ಎಂದು ಹೇಳಿದರು.
ಸಂಗ್ರಾಮ್ ಸಾಗರದ ಸುತ್ತಮುತ್ತಲಿನ ಸುಂದರೀಕರಣಕ್ಕಾಗಿ ಸಾರ್ವಜನಿಕ ಪ್ರತಿನಿಧಿಗಳು, ಜಬಲ್ಪುರ ಜಿಲ್ಲಾಧಿಕಾರಿ ಮತ್ತು ಮುನ್ಸಿಪಲ್ ಕಮಿಷನರ್ ಅವರೊಂದಿಗೆ ಸಂಗ್ರಾಮ ಸಾಗರವನ್ನು ಪರಿಶೀಲಿಸಿದ್ದಾರೆ ಎಂದು ಜಬಲ್ಪುರ ಸಂಸದ ಶ್ರೀ ರಾಕೇಶ್ ಸಿಂಗ್ ಅವರು ಮಾಡಿದ ಸರಣಿ ಟ್ವೀಟ್ ಸಂದೇಶಕ್ಕೆ ಶ್ರೀ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರತಿಕ್ರಿಯಿಸಿದ್ದಾರೆ.
ಪ್ರಧಾನಮಂತ್ರಿ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ;
“जबलपुर के प्राचीन संग्राम सागर के पुनरोद्धार के लिए लोगों के श्रमदान का यह प्रयास बहुत ही प्रशंसनीय है।”
***
(ಪ್ರಕಟಣೆ ಐ.ಡಿ.: 1921627)
ವಿಸಿಟರ್ ಕೌಂಟರ್ : 127
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam