ಪ್ರಧಾನ ಮಂತ್ರಿಯವರ ಕಛೇರಿ
ಹರಿಯಾಣದ ಕುರುಕ್ಷೇತ್ರದ ಬಾನ್ ಗ್ರಾಮದಲ್ಲಿರುವ ಅಂಕುರ್ ಅವರು ಜಲ ಸಂರಕ್ಷಣೆಗಾಗಿ ಮಾಡಿದ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿ
प्रविष्टि तिथि:
24 APR 2023 10:54AM by PIB Bengaluru
ಹರಿಯಾಣದ ಕುರುಕ್ಷೇತ್ರದ ಬಾನ್ ಗ್ರಾಮದಲ್ಲಿರುವ ಅಂಕುರ್ ಅವರು ಜಲ ಸಂರಕ್ಷಣೆಗಾಗಿ ಮಾಡಿದ ಪ್ರಯತ್ನಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಕುರುಕ್ಷೇತ್ರ ಸಂಸದ ಶ್ರೀ ನಯಾಬ್ ಸೈನಿ ಅವರ ಟ್ವೀಟ್ ಸಂದೇಶಕ್ಕೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ;
“बेहतरीन पहल! जल संरक्षण की दिशा में कुरुक्षेत्र के हमारे अंकुर जी का यह प्रयास हर किसी के लिए एक मिसाल है।”
***
(रिलीज़ आईडी: 1921403)
आगंतुक पटल : 138
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam