ಪ್ರಧಾನ ಮಂತ್ರಿಯವರ ಕಛೇರಿ

ಹೈದರಾಬಾದ್ ಮತ್ತು ಸಿಕಂದರಾಬಾದ್ ನಲ್ಲಿ 90 ಕಿ.ಮೀ ವರೆಗೆ ಎಂ.ಎಂ.ಟಿ.ಎಸ್.  ರೈಲ್ ನೆಟ್ವರ್ಕ್ ವಿಸ್ತರಣೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿ

Posted On: 21 APR 2023 10:19AM by PIB Bengaluru

ಹೈದರಾಬಾದ್ ಮತ್ತು ಸಿಕಂದರಾಬಾದ್ ನಲ್ಲಿ 90 ಕಿ.ಮೀ ವರೆಗೆ ಎಂ.ಎಂ.ಟಿ.ಎಸ್.  ರೈಲ್ ನೆಟ್ವರ್ಕ್ ವಿಸ್ತರಣೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ

ಸೌತ್ ಸೆಂಟ್ರಲ್ ರೈಲ್ವೇಯ ಟ್ವೀಟ್ ಸಂದೇಶವನ್ನು ಹಂಚಿಕೊಂಡ ಪ್ರಧಾನಮಂತ್ರಿ ಅವರು ಈ ರೀತಿ, ಟ್ವೀಟ್ ಮಾಡಿದ್ದಾರೆ;

"ಇದು ಹೈದರಾಬಾದ್, ಸಿಕಂದರಾಬಾದ್ ಮತ್ತು ಹತ್ತಿರದ ಪ್ರದೇಶಗಳ ಜನರಿಗೆ ಪ್ರಯೋಜನವನ್ನು ನೀಡುತ್ತದೆ."

***

 



(Release ID: 1921400) Visitor Counter : 86