ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಟ್ಯುಟಿಕೋರಿನ್ ಬಂದರಿನಲ್ಲಿ ಗಿಡ  ನೆಡುವ ಉಪಕ್ರಮಕ್ಕೆ  ಪ್ರಧಾನ ಮಂತ್ರಿ ಶ್ಲಾಘನೆ

Posted On: 23 APR 2023 10:18AM by PIB Bengaluru

ಟ್ಯುಟಿಕೋರಿನ್ ಬಂದರಿನಲ್ಲಿ ಗಿಡ ನೆಡುವ ಉಪಕ್ರಮಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು 2022 ರಲ್ಲಿ, ಟ್ಯುಟಿಕೋರಿನ್ ಬಂದರಿನಲ್ಲಿ 10 ಸಾವಿರ ಸಸಿಗಳನ್ನು ನೆಟ್ಟಿದೆ, ಅದು ಈಗ ಮರಗಳ ರೂಪವನ್ನು ಪಡೆದುಕೊಳ್ಳುತ್ತಿದೆ ಮತ್ತು ಮುಂಬರುವ ಪೀಳಿಗೆಗೆ ಪ್ರಯೋಜನಕಾರಿ ಎಂಬುದು ಸಾಬೀತಾಗಲಿದೆ.

ಈ ಬಗ್ಗೆ ಎಂಓಪಿಎಸ್ ಡಬ್ಲ್ಯು ಮಾಡಿರುವ  ಟ್ವೀಟಿಗೆ ಟ್ವೀಟ್ ಮೂಲಕ  ಪ್ರತ್ಯುತ್ತರ ನೀಡಿರುವ ಪ್ರಧಾನ ಮಂತ್ರಿ ಅವರು;   

“पर्यावरण सुरक्षा की दिशा में इस नेक और दूरदर्शी प्रयास के लिए @vocpa_tuticorin को बहुत-बहुत बधाई।” ಎಂದು ಹೇಳಿದ್ದಾರೆ.

****


(Release ID: 1921383) Visitor Counter : 121