ಪ್ರಧಾನ ಮಂತ್ರಿಯವರ ಕಛೇರಿ
ಆಯುಷ್ಮಾನ್ ಯೋಜನೆ ನಮ್ಮ ಬಡ ನಾಗರಿಕರಿಗೆ ಜೀವ ರಕ್ಷಕ: ಪ್ರಧಾನಮಂತ್ರಿ
Posted On:
15 MAR 2023 8:36PM by PIB Bengaluru
ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಯೋಜನೆಯ ಪರಿಣಾಮ ಮತ್ತು ವಿಪುಲ ಲಭ್ಯತೆ ಮತ್ತು ಕೈಗೆಟಕುವ ವೆಚ್ಚದಲ್ಲಿ ಉತ್ತಮ ಆರೋಗ್ಯ ಸೇವೆಯನ್ನು ಖಚಿತಪಡಿಸಿಕೊಳ್ಳಲು ಪೂರಕ ಇತರ ಕ್ರಮಗಳ ಕುರಿತು ಸಂಸದ ಶ್ರೀ ಶಂಕರ್ ಲಾಲ್ವಾನಿ ಅವರು ಮಾಡಿದ ಟ್ವೀಟ್ ಸಂದೇಶಕ್ಕೆ ಸ್ಪಂದಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ರೀತಿ ಸಂದೇಶ ಟ್ವೀಟ್ ಮಾಡಿದ್ದಾರೆ:
"आयुष्मान योजना कैसे हमारे गरीब भाई-बहनों का जीवन बचा रही है, यह उसका एक प्रत्यक्ष उदाहरण है।"
*****
(Release ID: 1907446)
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam