ಪ್ರಧಾನ ಮಂತ್ರಿಯವರ ಕಛೇರಿ
ಮನೆಯಲ್ಲಿಯೇ ಸಾವಯವ ಕೃಷಿ ಮಾಡಲು ಜನರಿಗೆ ಪ್ರಧಾನಿಯವರಿಂದ ಕರೆ
Posted On:
23 FEB 2023 9:12AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮನೆಯಲ್ಲಿಯೇ ಸಾವಯವ ಕೃಷಿ ಮಾಡಲು ಜನರಿಗೆ ಕರೆ ನೀಡಿದ್ದಾರೆ. ರಾಜ್ಯಸಭಾ ಸಂಸದೆ ಸಂಗೀತಾ ಯಾದವ್ ಮೌರ್ಯ ಅವರು ಮೇಲ್ಛಾವಣಿಯಲ್ಲಿ ಬೆಳೆದ ವಿವಿಧ ರೀತಿಯ ತರಕಾರಿಗಳನ್ನು ತೋರಿಸುತ್ತಿರುವ ಟ್ವೀಟ್ ಗೆ ಅವರು ಪ್ರತಿಕ್ರಿಯಿಸಿದ್ದಾರೆ.
ಪ್ರಧಾನಮಂತ್ರಿಯವರು:
"ಅದ್ಭುತ! ಪ್ರಕೃತಿಯೊಂದಿಗೆ ಸಂಪರ್ಕ ಮತ್ತು ಆರೋಗ್ಯಕರ ಆಹಾರ... ಉಳಿದವರು ಕೂಡಾ ಇದನ್ನು ತಮ್ಮ ಮನೆಯಲ್ಲಿ ಪ್ರಯತ್ನಿಸಬಹುದು" ಟ್ವೀಟ್ ಮಾಡಿದ್ದಾರೆ.
*****
(Release ID: 1901742)
Visitor Counter : 156
Read this release in:
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam