ಪ್ರಧಾನ ಮಂತ್ರಿಯವರ ಕಛೇರಿ
ಲಡಾಕ್ ಜನರಿಗೆ ಜೀವನವನ್ನು ಸುಗಮಗೊಳಿಸುವ ಯಾವುದೇ ಪ್ರಯತ್ನಗಳನ್ನು ನಾವು ಕೈಬಿಡುವುದಿಲ್ಲ : ಪ್ರಧಾನಮಂತ್ರಿ
प्रविष्टि तिथि:
19 FEB 2023 10:10AM by PIB Bengaluru
ಲಡಾಕ್ ಜನರ ಜೀವನವನ್ನು ಸುಗಮಗೊಳಿಸುವ ತಮ್ಮ ಬದ್ಧತೆಯನ್ನು ಪ್ರಧಾನಮಂತ್ರಿ ಶ‍್ರೀ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ.
ಲಡಾಕ್ ನ ಲೋಕಸಭಾ ಸದಸ್ಯರಾದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಅವರು ಮಾಡಿದ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲಾ ಹವಾಮಾನಗಳಲ್ಲೂ ಲಡಾಕ್ ಅನ್ನು ಸಂಪರ್ಕಿಸಲು 4.1 ಕಿಲೋ ಮೀಟರ್ ಉದ್ದದ ಶಿಂಕುನ್ ಲಾ ನಿರ್ಮಿಸುವ 1681.51 ಕೋಟಿ ರೂಪಾಯಿ ಮೊತ್ತದ ಪ್ರಸ್ತಾವನೆಗೆ ಅನುಮೋದನೆ ನೀಡಿರುವ ಬಗ್ಗೆ ಲಡಾಕ್ ಜನರೊಂದಿಗೆ ಸಂಸದರು ತಮ್ಮ ಸಂತಸ ಹಂಚಿಕೊಂಡಿದ್ದಾರೆ.”
ಇದನ್ನು ಪ್ರಧಾನಮಂತ್ರಿ ಅವರು ಟ್ವೀಟ್ ಮಾಡಿದ್ದಾರೆ;
***
(रिलीज़ आईडी: 1900701)
आगंतुक पटल : 168
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam