ಹಣಕಾಸು ಸಚಿವಾಲಯ
ನಿರ್ದಿಷ್ಟ ಸಿಗರೇಟುಗಳ ಮೇಲಿನ ರಾಷ್ಟ್ರೀಯ ವಿಪತ್ತು ಅನಿಶ್ಚಿತ ಸುಂಕದಲ್ಲಿ ಸುಮಾರು ಶೇ.16ರಷ್ಟು ಹೆಚ್ಚಳ: ಬಜೆಟ್ 2023-24 ಪ್ರಸ್ತಾಪ
Posted On:
01 FEB 2023 12:50PM by PIB Bengaluru
ಇಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2023-24 ಅನ್ನು ಮಂಡಿಸಿದ, ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ನಿರ್ದಿಷ್ಟ ಸಿಗರೇಟುಗಳ ಮೇಲಿನ ರಾಷ್ಟ್ರೀಯ ವಿಪತ್ತು ಅನಿಶ್ಚಿತ ಸುಂಕವನ್ನು (ಎನ್.ಸಿ.ಸಿಡಿ) ಸುಮಾರು 16 ಪ್ರತಿಶತದಷ್ಟು ಪರಿಷ್ಕರಿಸುವ ಪ್ರಸ್ತಾಪ ಮಾಡಿದ್ದಾರೆ.
ನಿರ್ದಿಷ್ಟ ಸಿಗರೇಟುಗಳ ಮೇಲಿನ ಎನ್.ಸಿಸಿಡಿಯನ್ನು ಈ ಹಿಂದೆ ಕೊನೆಯ ಬಾರಿಗೆ ಮೂರು ವರ್ಷಗಳ ಹಿಂದೆ ಪರಿಷ್ಕರಿಸಲಾಗಿತ್ತು.
ಸಿಗರೇಟುಗಳ ಮೇಲಿನ ಎನ್.ಸಿಸಿಡಿ ಸುಂಕ ದರ | (02.02.2023 ರಿಂದ ಜಾರಿಗೆ ಬರುತ್ತದೆ):
ಸರಕುಗಳ ವಿವರಣೆ
|
ಅಬಕಾರಿ ಸುಂಕದ ದರ
|
ಹಿಂದೆ ಇದ್ದದ್ದು (ಪ್ರತಿ 1000 ಸಿಗರೇಟ್ ಗಳಿಗೆ ರೂ.)
|
(ಪ್ರತಿ 1000 ಸಿಗರೇಟ್ ಗಳಿಗೆ ರೂ.) ಈಗ
|
65 ಮಿಮೀ ಉದ್ದ ಮೀರದ ಫಿಲ್ಟರ್ ಸಿಗರೇಟುಗಳನ್ನು ಹೊರತುಪಡಿಸಿ
|
200
|
230
|
65 ಮಿಮೀ ಗಿಂತ ಹೆಚ್ಚಿನ ಉದ್ದದ ಆದರೆ 70 ಮಿಮೀ ಮೀರದ ಫಿಲ್ಟರ್ ಸಿಗರೇಟುಗಳನ್ನು ಹೊರತುಪಡಿಸಿ
|
250
|
290
|
65 ಮಿಮೀ ಉದ್ದ ಮೀರದ ಫಿಲ್ಟರ್ ಸಿಗರೇಟುಗಳು
|
440
|
510
|
65 ಮಿಮೀ ಗಿಂತ ಹೆಚ್ಚಿನ ಉದ್ದದ ಆದರೆ 70 ಮಿಮೀ ಮೀರದ ಫಿಲ್ಟರ್ ಸಿಗರೇಟುಗಳು
|
440
|
510
|
70 ಮಿಮೀ ಗಿಂತ ಹೆಚ್ಚಿನ ಉದ್ದದ ಆದರೆ 75 ಮಿಮೀ ಮೀರದ ಫಿಲ್ಟರ್ ಫಿಲ್ಟರ್ ಸಿಗರೇಟುಗಳು
|
545
|
630
|
ಇತರ ಸಿಗರೇಟುಗಳು
|
735
|
850
|
ತಂಬಾಕಿಗೆ ಬದಲಿ ಸಿಗರೇಟುಗಳು
|
600
|
690
|
*****
(Release ID: 1895390)
Visitor Counter : 248