ಪ್ರಧಾನ ಮಂತ್ರಿಯವರ ಕಛೇರಿ
ಆರ್ಥಿಕ ಸಮೀಕ್ಷೆಯು ಭಾರತದ ಬೆಳವಣಿಗೆಯ ಪಥದ ಸಮಗ್ರ ವಿಶ್ಲೇಷಣೆಯನ್ನು ಪ್ರಸ್ತುತಪಡಿಸುತ್ತದೆ: ಪ್ರಧಾನಮಂತ್ರಿ
प्रविष्टि तिथि:
31 JAN 2023 6:45PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022-2023ರ ಆರ್ಥಿಕ ಸಮೀಕ್ಷೆಯನ್ನು ಹಂಚಿಕೊಂಡಿದ್ದಾರೆ.
ಪ್ರಧಾನಿಗಳು ಟ್ವೀಟ್ ಮಾಡಿದ್ದು ಹೀಗೆ:
“ಆರ್ಥಿಕ ಸಮೀಕ್ಷೆಯು ನಮ್ಮ ರಾಷ್ಟ್ರದೆಡೆಗಿನ ಜಾಗತಿಕ ಆಶಾವಾದ, ಮೂಲಸೌಕರ್ಯ, ಕೃಷಿ, ಕೈಗಾರಿಕೆಗಳಲ್ಲಿನ ಬೆಳವಣಿಗೆ ಮತ್ತು ಭವಿಷ್ಯವಾದದ ವಲಯಗಳಿಗೆ ಒತ್ತು ನೀಡುವುದು ಸೇರಿದಂತೆ ಭಾರತದ ಬೆಳವಣಿಗೆಯ ಪಥದ ಸಮಗ್ರ ವಿಶ್ಲೇಷಣೆಯನ್ನು ಪ್ರಸ್ತುತಪಡಿಸುತ್ತದೆ.
https://www.indiabudget.gov.in/economicsurvey/index.php
*****
(रिलीज़ आईडी: 1895198)
आगंतुक पटल : 182
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam